daripu Programme flow chart.
4:00 ಪ್ರಸ್ತಾವನೆ : ಮಂಜುನಾಥ್ ಕಾಮತ್
4:05 ಪ್ರಾರ್ಥನೆ- ಸುಮಾ ಕೋಟೆ ಐಲೆಸದ ಗಾಯಕಿ , ಐಲೆಸಾಕ್ಕೆ ಎರಡು ಹಾಡುಗಳನ್ನು( ಪಣವು ಮತ್ತು ಪಾರಿಜಾತದ ಪೂ ) ಹಾಡಿದ್ದಾರೆ.
4:15: ಆಪರೇಷನ್ ಸಿಂದೂರ ವೀರ ಯೋಧರ ಸಂಸ್ಮರಣೆ ಮತ್ತು ಅಭಿನಂದನೆ
ಮೈಸೂರಿನ ನಿವಾಸಿ ದಫೇದಾರ್ ಬಿ ರಮೇಶ್ ಅವರಿಂದ ಗಾಯನ ನಮನ ( ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಆತಂಕಿಗಳ ದಾಳಿಗೆ ಒಳಗಾಗಿ ದೇಹದ ಕೆಳಭಾಗದ ನಿಶ್ಯಕ್ತಿ ಹೊಂದಿದವರು )
------------------------------------
4:25: ಕಲಾವಿದ ರಾಕೇಶ್ ಪೂಜಾರಿಗೆ ಶ್ರದ್ದಾಂಜಲಿ ; (ಅವರ ವಿಡಿಯೋ - ಮತ್ತು ಪೋಸ್ಟರ್. ಗೋಪಾಲ್ ಪ್ಲೇ ಮಾಡುತ್ತಾರೆ)
4:30 : ಹಾಡು ಬಿಡುಗಡೆಯ ಸಮಯ: ಶಿವಾಯ ಫೌಂಡೇಶನ್ ವಿಡಿಯೋ
ಅತಿಥಿ ಡಾ. ಸತೀಶ್ ಕುಮಾರ್ ಭಂಡಾರಿ ಪರಿಚಯ ಐಲೆಸಾದ ಪ್ರದ್ಯೋತ್ ಹೆಗ್ಡೆ ಅವರಿಂದ
ಅತಿಥಿ ಅಪ್ಪಣೆ ಪಡೆದು ಹಾಡು ಬಿಡುಗಡೆ.
4:40 ಡಾ. ಸತೀಶ್ ಕುಮಾರ್ ಮಾತು
5:00 ವಿ ಮನೋಹರ್ ಮಾತು
5:10 ಡಾ. ಚಿನ್ನಪ್ಪ ಗೌಡರ ಪರಿಚಯ : ಪಳ್ಳಿ ವಿಶ್ವನಾಥ್ ಶೆಟ್ಟಿ
5:15: ಡಾ. ಚಿನ್ನಪ್ಪಗೌಡರ ಮಾತು
5:30 : ಶಿವಾಯ ಫೌಂಡೇಶನ್ ಪರವಾಗಿ ಡಾ. ಸ್ವರ್ಣಲತಾ ಮಾತು
5:40 : ಐಲೇಸಾ ಹಾಡುಗಳ ಪ್ರೊಮೊ, ( 17 ಹಾಡುಗಳು ಬಿಡುಗಡೆ ಆಗಿವೆ , 36 ಹಾಡುಗಳು ಧ್ವನಿ ಮುದ್ರಣ ವಾಗಿವೆ , (ವಿಡಿಯೋ ಗೋಪಾಲ್ ಹಾಕುತ್ತಾರೆ )
ಜೆವಣ್- ಕೊಂಕಣಿ ಸಿನಿಮಾ ಮೇ 17ಕ್ಕೆ ಬಿಡುಗಡೆ ಆಗಿದೆ . ಐಲೆಸಾದ ಸುಚಿತ್ರ ನಾಯಕ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ( ಅವರು ಇದ್ದಾರೆ ಒಂದೆರಡು ಮಾತು ಆಡಿಸಿ )
ಸ್ನೇಹ ಕೃಪಾ ಮೂವೀಸ್ ಅವರ ಗಂಟ್ ಕಲ್ವೆರ್ ತುಳು ಸಿನಿಮಾ ಮೇ 23 ಬಿಡುಗಡೆ ನಿರ್ದೇಶನ : ಸುಧಾಕರ್ ಬನ್ನಂಜೆ , ನಿರ್ಮಾಪಕರು : ರಾಜಾರಾಮ್ ಶೆಟ್ಟಿ ಉಪ್ಪಳ ( ರಿಪಬ್ಲಿಕ್ ಟಿ.ವಿ ಜಯಪ್ರಕಾಶ್ ಉಪ್ಪಳ ಅವರ ಸಹೋದರ) ಐಲೆಸಾದ ಸುಧಾಕರ್ ಇದರಲ್ಲಿ ಒಂದು ಹಾಡು ಹಾಡಿದ್ದಾರೆ . ಸುಧಾಕರ್ ಇದ್ರೆ ಅವರಿಂದ ಒಂದು ಮಾತು )
5:50 : ಗಾಯಕ ಹರಿಪ್ರಸಾದ್ ಮಾತು ( ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಪ್ರವೃತ್ತಿಯಲ್ಲಿ ಗಾಯಕ . ಐಲೆಸಾದ ಹಾಡುಗಳನ್ನು ಅಲ್ಲಲ್ಲಿ ಹಾಡಿದ್ದರಿಂದ ಅವರಿಗೆ ಇಲ್ಲಿ ಈ ಹಾಡು ಹಾಡುವ ಅವಕಾಶ ಸಿಕ್ಕಿದೆ )
6:00 ; ವಂದನೆ. ( ಮಂಜುನಾಥ ಅವರೇ ಮಾಡುತ್ತಾರೆ , ಗೋಪಾಲ್ ppt slide ಹಾಕುತ್ತಾರೆ.
----------------------------------------------
Comments
Post a Comment