Oda mayoda bale script
ದೃಶ್ಯ ಒಂದು chorus ಆಯನ ಬಲೆ ಮಾಯೊದ ಬಲೆ ಬಲೆತುಲಯಿ ಜೂವೊಲು Scene : ದೋಣಿಯಲ್ಲಿ ಬಲೆ ಬೀಸುವ ದೃಶ್ಯ ( Closeup and drone) ಆಡೊಂದು ಮಾದೊಂದು ನೀಂದೋ ಡು ಮೂಲು ದೋಣಿ ಹುಟ್ಟು ಹಾಕುವುದು , ಮಕ್ಕಳು ದೋಣಿಯಿಂದ ನೀರಿಗೆ ಹಾರುಅ ದೃಶ್ಯ . ----------------------------------------- ದೃಶ್ಯ ಎರಡು ಗಾಯಕ: ಆತ್ಮಾರಾಮ್ ಆಲಾಪ್ ಮಾಡುವ ದೃಶ್ಯ ( ಸೇತುವೆ ಮೇಲೆ ಅಥವಾ ನದಿಯ ಪಕ್ಕ ) ಓ ಒಹೋ ಒಹ್ ಓ ಓ ಒಹೋ ಒಹ್ ಓ (close up) ಕೆಳಗೆ ದೋಣಿ ಸಾಗುವ ದೃಶ್ಯ ( Long shot drone) ಓಡಾ ಓಡಾ ಓಡಾ ಒಚ್ಹೋಡು ಓಡಾ ಓಡಾ ಓಡಾ ( Lip sink) ------------------------------------------- ದೃಶ್ಯ ಮೂರು : ಈಯೆರೆಡೆದ್ದ್ ಆಯೆರೆಗ್ ಎನ್ನಿನವೇ ಆಯೆರೆಗ್ ಎಡ್ಡೆ ಡೇ ಒಚ್ಚೋಡು ಓಡಾ ದೋಣಿಯಲ್ಲಿ ಜನ ತುಂಬಿಸಿ ಈ ಬದಿಯಿಂದ ಆ ಬಾಡಿಗೆ ಸಾಗಿಸುವ ದೃಶ್ಯ ---------------------------------------------------- ದೃಶ್ಯ ನಾಲ್ಕು ---ತಾದಿಡ್ ಮಲ್ಲ ಬತ್ತುಂಡ ಬೊಲ್ಲ --ಜೋರುಡೆ ಜಲ್ಲ ಒಚ್ಚೋ೦ದೇ ಪೋಲ !! ನೆರೆ ಬಂದಿರುವ ಅಥವಾ ನೀರು ತುಂಬಿ ಹರ...