Oda mayoda bale script
ದೃಶ್ಯ ಒಂದು
chorus ಆಯನ ಬಲೆ ಮಾಯೊದ ಬಲೆ ಬಲೆತುಲಯಿ ಜೂವೊಲು
Scene : ದೋಣಿಯಲ್ಲಿ ಬಲೆ ಬೀಸುವ ದೃಶ್ಯ ( Closeup and drone)
ಆಡೊಂದು ಮಾದೊಂದು ನೀಂದೋ ಡು ಮೂಲು
ದೋಣಿ ಹುಟ್ಟು ಹಾಕುವುದು , ಮಕ್ಕಳು ದೋಣಿಯಿಂದ ನೀರಿಗೆ ಹಾರುಅ ದೃಶ್ಯ .
-----------------------------------------
ದೃಶ್ಯ ಎರಡು
ಗಾಯಕ: ಆತ್ಮಾರಾಮ್ ಆಲಾಪ್ ಮಾಡುವ ದೃಶ್ಯ ( ಸೇತುವೆ ಮೇಲೆ ಅಥವಾ ನದಿಯ ಪಕ್ಕ )
ಓ ಒಹೋ ಒಹ್ ಓ ಓ ಒಹೋ ಒಹ್ ಓ (close up)
ಕೆಳಗೆ ದೋಣಿ ಸಾಗುವ ದೃಶ್ಯ ( Long shot drone)
ಓಡಾ ಓಡಾ ಓಡಾ ಒಚ್ಹೋಡು ಓಡಾ ಓಡಾ ಓಡಾ ( Lip sink)
-------------------------------------------
ದೃಶ್ಯ ಮೂರು :
ಈಯೆರೆಡೆದ್ದ್ ಆಯೆರೆಗ್ ಎನ್ನಿನವೇ ಆಯೆರೆಗ್
ಎಡ್ಡೆ ಡೇ ಒಚ್ಚೋಡು ಓಡಾ
ದೋಣಿಯಲ್ಲಿ ಜನ ತುಂಬಿಸಿ ಈ ಬದಿಯಿಂದ ಆ ಬಾಡಿಗೆ ಸಾಗಿಸುವ ದೃಶ್ಯ
----------------------------------------------------
ದೃಶ್ಯ ನಾಲ್ಕು
---ತಾದಿಡ್ ಮಲ್ಲ ಬತ್ತುಂಡ ಬೊಲ್ಲ
--ಜೋರುಡೆ ಜಲ್ಲ ಒಚ್ಚೋ೦ದೇ ಪೋಲ !!
ನೆರೆ ಬಂದಿರುವ ಅಥವಾ ನೀರು ತುಂಬಿ ಹರಿಯುವ ನದಿಯ ದೃಶ್ಯ
--ಬದುಕುನ್ ಒಚ್ಚುನ ಜಲ್ಲಾ
ಮುದುಕರೊಬ್ಬರು ಮಳೆಯಲ್ಲಿ ಕೆಲಸ ಮಾಡುವ ದೃಶ್ಯ
---------------------------------------------------------
ದೃಶ್ಯ ಐದು
---ಐಲೇಸಾ ಐಸಾ ಐಲೇಸಾ; ಐಲೇಸಾ ಐಸಾ ಐಲೇಸಾ
ಸಮೂಹ ಗಾನ ( ಹುಡುಗರು )
-------------------------------------
ದೃಶ್ಯ ಆರು
---ತುದೆತಾss ಪರಿಪು ತಡೆಯೋಲಿಯಾ ?
ತಡೆಯೇರೆ ಪೋಂಡಾ ಒರಿಯೊಲಿಯಾ?
( ಜೋರಾಗಿ ಹರಿಯುವ ನದಿಯಲ್ಲಿ ಸುಲಿಗೆ ಸಿಕ್ಕಿ ಒದ್ದಾಡುವ ದೃಶ್ಯ
----ಕರ್ಗಲ್ ಎದುರಾಂಡ ಬರಿಟೇ ಪೋಯಾ!
ಬಂಗೋಲು ಅಂಚಾನೆ ಎದುರಾವುಯಾ !
( ಬಂದೆ ಕಲ್ಲಿಗೆ ಸುಲಿದು ಹೋಗುವ ನೀರಿನ ದೃಶ್ಯ ಮತ್ತು ಕಿರ್ ಮರದ ಸೇತುವೆಯಲ್ಲಿ ಕಷ್ಟಪಟ್ಟು ದಾಟುವ ದೃಶ್ಯ )
--------------------------------------------
ದೃಶ್ಯ ಏಳು
----ಓಡದಾ ಉಲಾಯಿ ಮಾತಾಲಾ ಬೋಡಾ ?
ಲೆಕ್ಕೊಡ್ಡು ಎಚ್ಚಾ ತಾಂಗಾಂದ್ ಓಡಾ
ಮಗುರೂ ಮಗುರೂ ಮಗುರೂ
( ದೋಣಿಯಲ್ಲಿ ಸರಂಜಾಮು ಸಾಗಿಸುವ ದೃಶ್ಯ , ಓಲಾಡುವ ದೋಣಿ , ನಾವಿಕ ಹೆಚ್ಚಿನ ಸಾಮಾನು, ಜನರನ್ನು ಇಳಿಸುವ ದೃಶ್ಯ )
-----------------------------------------------------
ದೃಶ್ಯ ಎಂಟು
--- ಕಶ್ಮಲ ಒವುಲಾ ಸೇರುಂಡಲಾ
ತುದೆ ನೀರ್ ಯಾಪಲಾ ಸುದ್ದ ಸುದ್ದಾ
( ಕೊಳೆ ನೀರು, ಕೆಸರು ನೀರು ನದಿ ಸೇರುವ ದೃಶ್ಯ ಮತ್ತು ಶುದ್ಧ ಕೆರೆ ನೀರು )
---------------------------------------
ದೃಶ್ಯ ಒಂಭತ್ತು
---ಮನಸುದ ಕಲ್ಮಶ ದೆಕ್ಕೊಂದೇನೇ
ಬದುಕೋಡು ಮಾತಾ ಸೀದಾ ಸಾದಾ
( ನದಿಗೆ ಕಸ ಕಡ್ಡಿ ತಂದು ಹಾಕುವವರನ್ನು ತಡೆಯುವ ದೃಶ್ಯ )
ತುದೆ ನೀರ್ ಪಂಡಾ ಅಪ್ಪೇನೆ ಅತ್ತಾ ?
ಕಷ್ಮಲ ಮಲ್ಪಂದೆ ಕೈ ಮುಗಿಲೇ ಮಾತಾ !
( ಗಾಯಕ ನದಿಗೆ ದೀಪ ಹಚ್ಚಿ ತೇಲಿ ಬಿಡುವ, ಸಂಗಡಿಗರ ಜೊತೆ ಕೈ ಮುಗಿಯುವ ದೃಶ್ಯ )
ಅಮ್ಮಾ ಅಮ್ಮಾ ಅಮ್ಮಾsss
ಪರಪಿ ನೀರ್ ಗ್ ವಾ ಧರ್ಮ ?
(ಸಾಧ್ಯವಾದ್ರೆ ಬೇರೆ ಬೇರೆ ಧರ್ಮದವರನ್ನು ಒಟ್ಟಿಗೆ ಸೇರಿಸಿ , ಗಾಯಕ ಹೆಗಲಿಗೆ ಕೈ ಹಾಕಿ ನಡೆಯುವ ದೃಶ್ಯ )
-------------------------------------------
Comments
Post a Comment