ಈ ಸುದಿನ ನಿನ್ನ ಜನುಮದಿನ
ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ...ಆ.ಆ.ಆ ಈ ಸುದಿನ ನಿನ್ನ ಜನುಮದಿನ ಹಳೆಯದು ಮರೆಯದು ಹೊಸತಿನಲಿ ಈ ಜೀವನ ಕಳೆಯಲಿ ನೆನಪಿನಲಿ (ಕೋರಸ್) ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ ❤ ❤ ❤ Music ❤ ❤ ❤ ನಿಮ್ಮಯ ಪ್ರೀತಿ ಹೂವಿನ ರೀತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ ❤ ❤ ❤ ನಿಮ್ಮಯ ಪ್ರೀತಿ ಹೂವಿನ ರೀ..ತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ ಕಲ್ಲಿನ ಮನಸನು ಕರಗಿಸೊ ಕುಲುಮೆ ಪಾಪವ ತೊಳೆವುದು ಪ್ರೀತಿಯ ಚಿಲುಮೆ (ಕೋರಸ್) ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ ❤ ❤ ❤ Music ❤ ❤ ❤ ಪ್ರೀತಿಯು ಇಲ್ಲದ ಬಾಳಿನ ಹಾಡು ದೇವರು ಇಲ್ಲದ ಗುಡಿಯದು ನೋಡು ❤ ❤ ❤ ಪ್ರೀತಿಯು ಇಲ್ಲದ ಬಾಳಿನ ಹಾಡು ದೇವರು ಇಲ್ಲದ ಗುಡಿಯದು ನೋಡು ನಿಮ್ಮನು ನೀಡಿತು ದೈವವು ನನಗೆ ನನ್ನಯ ಪ್ರಾಣವು ಮೀಸಲು ನಿಮಗೆ ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ ಹಳೆಯದು ಮರೆಯದು ಹೊಸತಿನಲಿ ಈ ಜೀವನ ಕಳೆಯಲಿ ನೆನಪಿನಲಿ (ಕೋರಸ್) ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ (ಕೋರಸ್)(ಲಾ..ಲಾ..ಲಾ)ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಈ ಸುದಿನ ನಿನ್ನ ಜನುಮದಿನ)