B. Bhoja Suvarna. songs.
interview. https://www.youtube.com/live/_c_StDhaWPg ಭೋಜ ಸುವರ್ಣ ಸಾಹಿತ್ಯದ ಸಿನಿಮಾ ಪದಗಳು . ಎನ್ನ ತಂಗಡಿ: ಡಾಲಿ ಫಿಲಂಸ್ 9-2-71 ನಿರ್ಮಾಪಕ& ನಿರ್ದೇಶಕ :S R ರಾಜನ್ ಮೂಲ ಕಥೆ ಕೆ ಬಿ ಭಂಡಾರಿ ಸಂಗೀತ : ಟಿ ಎ ಮೋತಿ ಸಾಹಿತ್ಯ : ಬನ್ನಂಜೆ ಗೋವಿಂದಾಚಾರ್ಯ , ಭೋಜ ಸುವರ್ಣ ಗಾಯಕ : ಮೋತಿ ಪಾತ್ರ : ಆನಂದ ಶೇಖರ್ , ಸೋಮಶೇಖರ್ ಪುತ್ರನ್ ಮಂಗಳೂರು ದಿಲೀಪ್ , ಲೋಕಯ್ಯ ಶೆಟ್ಟಿ, ಎಸ್ ಆರ್ ರಾಜನ್ . ಜ್ಯೋತಿ ಮಂಗಳೂರು , ೨ ವಾರ ಪ್ರದರ್ಶನ ಪ್ರದರ್ಶನ ಗೊಂಡ ಮೊದಲ ತುಳು ಚಿತ್ರ . ಮೊದಲ ಚಿತ್ರೀಕರಣದ ಚಿತ್ರ ದಾರೆದ ಬುಡೆದಿ ಯಾನ್ ಸನ್ಯಾಸಿ ಆಪೆ 20-8-1973- ರೂಪವಾಣಿ ಗಣೇಶ್ ಇಂಟರ್ನ್ಯಾಷನಲ್ ಫಿಲಂಸ್ ನಿರ್ಮಾಪಕ: ಎ ವಿಶ್ವನಾಥ್ಅತ್ತಾವರ್ ನಿರ್ದೇಶಕ : ಗೀತಪ್ರಿಯ ಚಿತ್ರ ಕಥೆ :KNT ಪಾತ್ರವರ್ಗ :KNT ಬಿ ವಿ ರಾಧಾ ಜಯಮಾಲಾ ರತ್ನಮಾಲಾ ರಾಮಚಂದ್ರ ಕೂಳೂರ್ ೫ ವಾರ ಪ್ರದರ್ಶನ ೧. ಇಂಪು ತಂಪು ಜಾಗೆ ಹಿನ್ನೆಲೆ ಗಾಯಕರು : H.M. ಮಹೇಶ್ - S. ಜಾನಕಿ ಸಂಗೀತ :ಉಪೇಂದ್ರ ಕುಮಾರ್ ೨. ಓ ...