B. Bhoja Suvarna. songs.
interview.
https://www.youtube.com/live/_c_StDhaWPg
ಭೋಜ ಸುವರ್ಣ ಸಾಹಿತ್ಯದ ಸಿನಿಮಾ ಪದಗಳು .
ಎನ್ನ ತಂಗಡಿ: ಡಾಲಿ ಫಿಲಂಸ್
9-2-71
ನಿರ್ಮಾಪಕ& ನಿರ್ದೇಶಕ :S R ರಾಜನ್ ಮೂಲ ಕಥೆ ಕೆ ಬಿ ಭಂಡಾರಿ
ಸಂಗೀತ : ಟಿ ಎ ಮೋತಿ
ಸಾಹಿತ್ಯ : ಬನ್ನಂಜೆ ಗೋವಿಂದಾಚಾರ್ಯ , ಭೋಜ ಸುವರ್ಣ
ಗಾಯಕ : ಮೋತಿ
ಪಾತ್ರ : ಆನಂದ ಶೇಖರ್ , ಸೋಮಶೇಖರ್ ಪುತ್ರನ್ ಮಂಗಳೂರು ದಿಲೀಪ್ , ಲೋಕಯ್ಯ ಶೆಟ್ಟಿ, ಎಸ್ ಆರ್ ರಾಜನ್ .
ಜ್ಯೋತಿ ಮಂಗಳೂರು , ೨ ವಾರ ಪ್ರದರ್ಶನ
ಪ್ರದರ್ಶನ ಗೊಂಡ ಮೊದಲ ತುಳು ಚಿತ್ರ . ಮೊದಲ ಚಿತ್ರೀಕರಣದ ಚಿತ್ರ ದಾರೆದ ಬುಡೆದಿ
ಯಾನ್ ಸನ್ಯಾಸಿ ಆಪೆ
20-8-1973- ರೂಪವಾಣಿ ಗಣೇಶ್ ಇಂಟರ್ನ್ಯಾಷನಲ್ ಫಿಲಂಸ್
ನಿರ್ಮಾಪಕ: ಎ ವಿಶ್ವನಾಥ್ಅತ್ತಾವರ್ ನಿರ್ದೇಶಕ : ಗೀತಪ್ರಿಯ ಚಿತ್ರ ಕಥೆ :KNT
ಪಾತ್ರವರ್ಗ :KNT ಬಿ ವಿ ರಾಧಾ ಜಯಮಾಲಾ ರತ್ನಮಾಲಾ ರಾಮಚಂದ್ರ ಕೂಳೂರ್
೫ ವಾರ ಪ್ರದರ್ಶನ
೧. ಇಂಪು ತಂಪು ಜಾಗೆ
ಹಿನ್ನೆಲೆ ಗಾಯಕರು : H.M. ಮಹೇಶ್ - S. ಜಾನಕಿ ಸಂಗೀತ :ಉಪೇಂದ್ರ ಕುಮಾರ್
೨. ಓ ಡಾರಿ ಡಿರಿ ಡೆನ್ನ HMM. ಜಾನಕಿ ಸಂಗೀತ :ಉಪೇಂದ್ರ ಕುಮಾರ್
೩. ರಾಧಾ ರಾಧಾ ಓಡೆ ಪೋಪ ಹಿನ್ನೆಲೆ ಗಾಯಕರು :S.P. ಬಾಲಸುಬ್ರಹ್ಮಣ್ಯ- ಗೀತಾ ಸಂಗೀತ :
ಉಪೇಂದ್ರ ಕುಮಾರ್
===============================================================
ಸಾವಿರಡೊರ್ತಿ ಸಾವಿತ್ರಿ ಗಣೇಶ್- ಗಣೇಶ್ ಇಂಟರ್ನ್ಯಾಷನಲ್ ಫಿಲಂಸ್
ನಿರ್ಮಾಪಕ :KNT ( ಸಹಕಾರ : ಟಿ ಎ ಶ್ರೀನಿವಾಸ್ ಮತ್ತು ಪ್ರಭಾಕರ್ ಶೆಟ್ಟಿ ಬಿ ನಿರ್ದೇಶಕ ಗೀತಾ ಪ್ರಿಯ ಮೂಲಕಥೆ KNT( ಕಲ್ಲುದ ದೇವೆರ್ ) ಸಂಗೀತ: R ರತ್ನಮ್
3-8-1976 ಜ್ಯೋತಿ ಚಿತ್ರ ಮಂದಿರ ಸಾಹಿತ್ಯ : kNT ಭೋಜ ಸುವರ್ಣ
ಹಿನ್ನಲೆ ಗಾಯನ: PBS , HMM ವಾಣಿ ಜಯರಾಮ್ ಬಿ ಕೆ. ಸುಮಿತ್ರ
ಪಾತ್ರ: KNT ರಾಮಮೂರ್ತಿ ರಾಮಚಂದ್ರ ಕೂಳೂರ್ ಜೀವ ರತ್ನ ಚನಿಲೋ ಮಮತಾ shenoy ಲೀಲಾವತಿ ಹೇಮಲತಾ ವನಜಶ್ರೀ ಜಗತ್ಪಾಲ್ . KNT ದ್ವಿಪಾತ್ರದಲ್ಲಿ ನಟನೆ ೫ ವಾರ ಪ್ರದರ್ಶನ ,
---------------------------------------------------------------------------------
೧ಇರೆ ಪ್ರೀತಿದಾ ದಿನ ಕಾತೆ :ವಾಣಿ ಜಯರಾಂ- ಸಂಗೀತ : R. ರತ್ನ
೨. ಕಣ್ಣುತ್ತಿದ್ ಕೈಯಿತ್ತ್ದ್ :ಹಿನ್ನೆಲೆ ಗಾಯನ :P.B ಶ್ರೀನಿವಾಸ್ - ಸಂಗೀತ : R. ರತ್ನ
೩. ರಾಜ ರಾಜ ಮಹಾರಾಜಾ : : H.M ಮಹೇಶ್ -B.K Sumithra ಸಂಗೀತ : R. ರತ್ನ
======================================================================
ಕಾಸದಾಯೇ ಕಂಡನೆ -26-10-1973 ಸೆಂಟ್ರಲ್ ಮಂಗಳೂರು
ಮೈತ್ರಿ ಫಿಲ್ಮ್ ಮಂಗಳೂರು ನಿರ್ಮಾಪಕ : ಆನಂದ್ ಶೇಖರ್ ನಿರ್ದೇಶನ : ಗೀತ ಪ್ರಿಯ ಮೂಲ ಕಥೆ : KNT ಸಾಹಿತ್ಯ KNT & ಭೋಜ ಸುವರ್ಣ
ಹಿನ್ನಲೆ ಗಾಯಕರು: PBS MS kamath ಶೇಖರ್ ಅತ್ತಾವರ್ , ದಯಾವತಿ , ಚರಣ್
ಸಂಗೀತ : ಅಶೋಕ್ ಚರಣ್
ಪಾತ್ರ : ಆನಂದ್ ಶೇಖರ್ , ಸೋಮಶೇಖರ್ ಪುತ್ರನ್, ರಾಮಚಂದ್ರ ಕೂಳೂರ್ ತಾರಾನಾಥ್ ನಾಯಕ್
KNT ಬಿವಿ ರಾಧಾ , ರತ್ನಮಾಲಾ ಜಯಮಾಲಾ ಹೇಮಲತಾ
ಮಂಗಳೂರಲ್ಲಿ ಧ್ವನಿ ಮುದ್ರಣ ಮಾಡಿದ ಚಿತ್ರ ಟೈಟಲ್ ಕಾರ್ಡ್ ಗೆ ಅಮಿತಾಭ್ ಬಚ್ಚನ್ ಧ್ವನಿ ನೀಡಿದ್ದರು
೫ ವಾರ ಓಡಿದ ಚಿತ್ರ : ಈ ಚಿತ್ರದ ಮೂಲಕ ಅಶೋಕ್ ಚರಣ್ ಜೋಡಿ ಚಲನ ಚಿತ್ರ ಸಂಗೀತ ನಿರ್ದೇಶಕರಾದರು . ( ಸರ್ಪ ಸಂಕಲೆ ಮೊದಲ ಸಿನಿಮಾ ಆದರೆ ಅದು ಬಿಡುಗಡೆ ಆಗಿಲ್ಲ )
೧. ಈ ಜಗತೇ ಜಗದೀಶನ :ಶೇಖರ್ ಆತ್ತಾವರ್
ಸಂಗೀತ : ಅಶೋಕ್ ಚರಣ್
೨. ಕಣ್ಣ್ ಕಟ್ಟುದ ಕತೆನ್ :PBS
೩. ಕಣ್ಣ್ ಡ್ ಕಣ್ಣ್ ದೀದ್ :ದಯಾವತಿ - ಆನಂದ್ ಶೇಖರ್
ಸಂಗೀತ :ಅಶೋಕ್ ಚರಣ್
Comments
Post a Comment