ಈ ಸುದಿನ ನಿನ್ನ ಜನುಮದಿನ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ...ಆ.ಆ.ಆ
ಈ ಸುದಿನ ನಿನ್ನ ಜನುಮದಿನ
ಹಳೆಯದು ಮರೆಯದು ಹೊಸತಿನಲಿ
ಈ ಜೀವನ ಕಳೆಯಲಿ ನೆನಪಿನಲಿ
(ಕೋರಸ್) ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
❤ ❤ ❤ Music ❤ ❤ ❤
ನಿಮ್ಮಯ ಪ್ರೀತಿ ಹೂವಿನ ರೀತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ
❤ ❤ ❤
ನಿಮ್ಮಯ ಪ್ರೀತಿ ಹೂವಿನ ರೀ..ತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ
ಕಲ್ಲಿನ ಮನಸನು ಕರಗಿಸೊ ಕುಲುಮೆ
ಪಾಪವ ತೊಳೆವುದು ಪ್ರೀತಿಯ ಚಿಲುಮೆ
(ಕೋರಸ್) ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
❤ ❤ ❤ Music ❤ ❤ ❤
ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು
❤ ❤ ❤
ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು
ನಿಮ್ಮನು ನೀಡಿತು ದೈವವು ನನಗೆ
ನನ್ನಯ ಪ್ರಾಣವು ಮೀಸಲು ನಿಮಗೆ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಹಳೆಯದು ಮರೆಯದು ಹೊಸತಿನಲಿ
ಈ ಜೀವನ ಕಳೆಯಲಿ ನೆನಪಿನಲಿ
(ಕೋರಸ್) ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
(ಕೋರಸ್)(ಲಾ..ಲಾ..ಲಾ)ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ)
Comments
Post a Comment